privative ಪ್ರೈವಟಿವ್‍
ಗುಣವಾಚಕ
  1. (ಯಾವುದೇ ಗುಣ ಯಾ ಲಕ್ಷಣ) ಇಲ್ಲದ, ರಹಿತವಾದ ಯಾ ನಷ್ಟವಾದ; ಯಾವುದೇ ಗುಣವನ್ನು ಯಾ ಲಕ್ಷಣವನ್ನು ಕಳೆದುಕೊಂಡ; ಗುಣಾಭಾವದ: cold is merely privative ಶೀತವೆಂಬುವುದು ಕೇವಲ ಗುಣಾಭಾವ ಸ್ವರೂಪದ್ದು.
  2. (ಪಾರಿಭಾಷಿಕ ಪದಗಳ ವಿಷಯದಲ್ಲಿ) ಗುಣಾಭಾವಸೂಚಕ; ಯಾವುದೇ ಗುಣ ಯಾ ಲಕ್ಷಣ ಇಲ್ಲವೆಂಬುದನ್ನು ಸೂಚಿಸುವ.
  3. (ವ್ಯಾಕರಣ) (ಪ್ರತ್ಯಯಗಳ ವಿಷಯದಲ್ಲಿ) ಅಭಾವಸೂಚಕ, ಉದಾಹರಣೆಗೆ ಗ್ರೀಕ್‍ನ a-(= not ರಹಿತ, ಇಲ್ಲದ) agnostic ಆಸ್ತಿಕತೆ ಇಲ್ಲದ.