prismoid ಪ್ರಿಸ್ಮಾಯ್ಡ್‍
ನಾಮವಾಚಕ

ಅಶ್ರಗಾಭ; ಅಶ್ರಗದಂಥ ಒಡಲಿರುವ, ಆದರೆ ತುದಿಗಳು ಸದೃಶವಾಗಿದ್ದು ಅಸಮವಾಗಿರುವ ಘನಾಕೃತಿ.