princedom ಪ್ರಿನ್ಸ್‍ಡಮ್‍
ನಾಮವಾಚಕ
  1. ರಾಜಕುಮಾರನ, ಮಾಂಡಲಿಕನ – ಅಂತಸ್ತು, ಅಧಿಕಾರ, ಅಧಿಕಾರಕ್ಕೊಳಪಟ್ಟ ಪ್ರದೇಶ.
  2. ಆಶ್ರಿತ ಸಂಸ್ಥಾನ; ಸಾಮಂತರಾಜ್ಯ.