primordial ಪ್ರೈಮಾರ್ಡಿಅಲ್‍
ಗುಣವಾಚಕ
  1. ಆದಿಕಾಲದಲ್ಲಿದ್ದ ಯಾ ಆದಿಕಾಲದಿಂದ ಇರುವ; (ಜಗತ್‍) ಸೃಷ್ಟಿಕಾಲದ.
  2. ಆದ್ಯರೂಪದ; ಆದಿಸ್ವರೂಪದ; ಆದಿ ಸ್ಥಿತಿ ಹಾಗೂ ರೂಪದಲ್ಲೇ ಇರುವ.