primary battery
ನಾಮವಾಚಕ

ಪ್ರಾಥಮಿಕ ವಿದ್ಯುತ್ಕೋಶ; ಅಪರಾವರ್ತನೀಯ ರಾಸಾಯನಿಕ ಕ್ರಿಯೆಯಿಂದ ವಿದ್ಯುತ್ತನ್ನು ಉತ್ಪಾದಿಸುವ, ವಿದ್ಯುತ್ಪ್ರವಾಹದ ನೆರವಿನಿಂದ ಪುನಃ ಆವಿಷ್ಟಗೊಳಿಸಲು ಸಾಧ್ಯವಿಲ್ಲದಿರುವ ವಿದ್ಯುತ್ಕೋಶ.