priestcraft ಪ್ರೀಸ್ಟ್‍ಕ್ರಾಹ್ಟ್‍
ನಾಮವಾಚಕ

(ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಪುರೋಹಿತಿಕೆ; ಪುರೋಹಿತರ ಪ್ರಾಪಂಚಿಕ ದೃಷ್ಟಿಯ ಯಾ ಅತ್ಯಾಸೆಯ ವ್ಯವಹಾರ, ನೀತಿ.