prevalent ಪ್ರಿವಲಂಟ್‍
ಗುಣವಾಚಕ
  1. ವಿಸ್ತಾರವಾಗಿ ಹರಡಿರುವ ಯಾ ವ್ಯಾಪಕವಾಗಿ ದೊರೆಯುವ: places where malaria is prevalent ಮಲೇರಿಯಾ ರೋಗ ವ್ಯಾಪಕವಾಗಿ ಹರಡಿರುವ ಸ್ಥಳಗಳು.
  2. ಪ್ರಚಲಿತ; ಚಾಲ್ತಿಯಲ್ಲಿರುವ; ಸಾಮಾನ್ಯ ಬಳಕೆಯಲ್ಲಿ, ಉಪಯೋಗದಲ್ಲಿ ಇರುವ.
  3. ಪ್ರಾಧಾನ್ಯ ಹೊಂದಿರುವ; ಹೆಚ್ಚುಗಾರಿಕೆಯುಳ್ಳ.
  4. ಮೇಲ್ಗೈಯಾಗಿರುವ; ಪ್ರಬಲವಾಗಿರುವ; ಏಳಿಗೆಯಲ್ಲಿರುವ; ಉಷ್ಕೃಷ್ಟತೆ ಪಡೆದಿರುವ.