press-up ಪ್ರೆಸ್‍ಅಪ್‍
ನಾಮವಾಚಕ

ದಂಡೆ; ಮುಖವಡಿಯಾಗಿ ಉದ್ದಕ್ಕೆ ನೆಲದ ಮೇಲೆ ಮಲಗಿ ಇಡೀ ದೇಹವನ್ನು ಅಂಗೈಗಳು ಮತ್ತು ಕಾಲಿನ ಬೆರಳುಗಳ ಮೇಲೆ ನೇರವಾಗಿ ಮೇಲಕ್ಕೆತ್ತಿ ಮತ್ತೆ ಕೆಳಗಿಳಿಸುತ್ತಾ ಹೋಗುವ ಒಂದು ಅಂಗಸಾಧನೆ.