preshrunk ಪ್ರೀಷ್ರಂಕ್‍
ಗುಣವಾಚಕ

(ಬಟ್ಟೆ ಯಾ ಉಡುಪಿನ ವಿಷಯದಲ್ಲಿ) ಮೊದಲೇ, ಮುಂಚೆಯೇ ಕುಗ್ಗಿಸಿದ; (ಬಳಸಿದಾಗಲ್ಲದೆ) ತಯಾರಿಸುತ್ತಿರುವ ಹಂತದಲ್ಲೇ ಕುಗ್ಗುವಂತೆ ಪರಿಷ್ಕರಿಸಿದ.