predisposition ಪ್ರೀಡಿಸ್‍ಪಸಿಷನ್‍
ನಾಮವಾಚಕ
  1. (ರೋಗ ಮೊದಲಾದವಕ್ಕೆ ಈಡಾಗುವ ದೈಹಿಕ ಯಾ ಮಾನಸಿಕ) ಪ್ರವೃತ್ತಿ; ಒಲವು.
  2. (ದಯೆ ಮೊದಲಾದ ಭಾವಗಳನ್ನು ತಳೆಯುವ ಯಾ ತೋರಿಸುವ) ಒಲವು; ಮನೋವೃತ್ತಿ; ಪ್ರಕೃತಿ.