predictably ಪ್ರಿಡಿಕ್ಟಬ್ಲಿ
ಗುಣವಾಚಕ

ಭವಿಷ್ಯ ಹೇಳಲು ಸಾಧ್ಯವಾಗುವಂತೆ; ಮುಂದೆ ನಡೆಯುವುದನ್ನು ಮೊದಲೇ ಹೇಳಲು ಶಕ್ಯವಾಗುವಂತೆ.