precisely ಪ್ರಿಸೈಸ್‍ಲಿ
ಕ್ರಿಯಾವಿಶೇಷಣ
  1. ಕರಾರುವಾಕ್ಕಾಗಿ; ಖಚಿತವಾಗಿ; ನಿಷ್ಕೃಷ್ಟವಾಗಿ; ಚಾಚೂತಪ್ಪದೆ; ಯಥಾವತ್ತಾಗಿ.
  2. (ಒತ್ತಿಹೇಳುವಲ್ಲಿ ಯಾ ಒಬ್ಬರು ಹೇಳಿದ್ದನ್ನು ಮರ್ಯಾದೆಯಿಂದ ಒಪ್ಪುವಲ್ಲಿ) ಹಾಗೆಯೇ; ಅದೇ; ಸರಿಯೆ.