prater ಪ್ರೇಟರ್‍
ನಾಮವಾಚಕ

(ವ್ಯರ್ಥವಾಗಿ) ಹರಟುವವನು; ಪೊಳ್ಳು ಮಾತನಾಡುವವನು; ತೋರಿದಂತೆ, ತೋರಿದ್ದನ್ನೇ – ಒದರಿಬಿಡುವವನು.