praisefulness ಪ್ರೇಸ್‍ಹುಲ್‍ನಿಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಹೊಗಳಿಕೆಗೆ, ಕೊಂಡಾಟಕ್ಕೆ ಅರ್ಹನಾಗಿರುವಿಕೆ; ಪ್ರಶಂಸನೀಯತೆ; ಸ್ತೋತ್ರಾರ್ಹತೆ.
  2. ಬಾಯಿತುಂಬ ಹೊಗಳುವ ಸ್ವಭಾವ, ಲಕ್ಷಣ.