pot-shot ಪಾಟ್‍ಷಾಟ್‍
ನಾಮವಾಚಕ
  1. ಅಂದಿನ ಊಟಕ್ಕಾಗೆಂದೇ ಕೈಗೆ ಸಿಕ್ಕಿದ ಬೇಟೆಗೆ ಹೊಡೆದ ಗುಂಡಿನ ಏಟು.
  2. ಸಿಕ್ಕಿದ ಯಾವುದೇ ಬೇಟೆಗೆ ಹೊಡೆದ ಗುಂಡಿನೇಟು.
  3. ಹತ್ತಿರದ ಗುಂಡೇಟು; ಹತ್ತಿರದಲ್ಲಿರುವ ಪ್ರಾಣಿ ಮೊದಲಾದವಕ್ಕೆ ಹೊಡೆದ ಗುಂಡಿನೇಟು.