See also 2popple
1popple ಪಾಪ್‍(ಪ್‍)ಲ್‍
ಅಕರ್ಮಕ ಕ್ರಿಯಾಪದ

(ನೀರಿನ ವಿಷಯದಲ್ಲಿ) ಉರುಳು; ಹೊರಳು; ಅತ್ತ ಇತ್ತ ಏರು, ಇಳಿ.

See also 1popple
2popple ಪಾಪ(ಪ್‍)ಲ್‍
ನಾಮವಾಚಕ
  1. (ನೀರಿನ) ಉರುಳಾಟ; ಹೊರಳಾಟ; ಏರಿಳಿತ.
  2. ತೆರೆ; ಸಣ್ಣ ಅಲೆ.