popliteal ಪಾಪ್‍ಲಿಟಿಅಲ್‍
ಗುಣವಾಚಕ

ಮಂಡಿಯ ಹಿಂಭಾಗದ ಕುಳಿಯ: popliteal artery ಪಾಪ್ಲಿಟಿಯಲ್‍ ಶುದ್ಧರಕ್ತನಾಳ; ತೊಡೆಯಿಂದ ಪಾಪ್ಲಿಟಿಯಲ್‍ ಪ್ರದೇಶಕ್ಕೆ ಬಂದು ಅಲ್ಲಿ ಎರಡು ಶಾಖೆಗಳಾಗಿ ಕವಲೊಡೆಯುವ ಶುದ್ಧ ರಕ್ತನಾಳ.