pons asinorum ಪಾನ್ಸ್‍ ಆಸಿನೋರಮ್‍
ನಾಮವಾಚಕ
  1. (‘ಸಮದ್ವಿಭಾಹುತ್ರಿಭುಜದಲ್ಲಿ ಸಮ ಬಾಹುಗಳಿಗೆ ಎದುರಾದ ಕೋನಗಳು ಪರಸ್ಪರ ಸಮ’ ಎಂಬ) ಯೂಕ್ಲಿಡ್‍, ಗ್ರಂಥ 2ರ, 5ನೆಯ ಪ್ರಮೇಯ.
  2. (ಮೊದಲಿಗರಿಗೆ) ಕಠಿನವಾದ ಯಾವುದೇ ವಿಷಯ; ಕ್ಲಿಷ್ಟಸಮಸ್ಯೆ.
  3. (ತರ್ಕಶಾಸ್ತ್ರ) ಸಿಲಾಜಿಸಮ್‍ ತರ್ಕಸರಣಿಯಲ್ಲಿ ಮಧ್ಯ(ವರ್ತಿ) ಪದದ ವಿವಿಧ ಸಂಬಂಧಗಳನ್ನು ತೋರಿಸಲು ರಚಿಸಿಕೊಳ್ಳುತ್ತಿದ್ದ ಒಂದು ರೇಖಾಕೃತಿ.