polystome ಪಾಲಿಸ್ಟೋಮ್‍
ನಾಮವಾಚಕ

(ಪ್ರಾಣಿವಿಜ್ಞಾನ) ಪಾಲಿಸ್ಟೋಮ್‍; ಬಹುವದನಿ; ಹಲವಾರು ಬಾಯಿಗಳು, ತೆರಪುಗಳು ಯಾ ಹೀರು ಅಂಗಗಳುಳ್ಳ ಪ್ರಾಣಿ.