polystomatous ಪಾಲಿಸ್ಟೋಮಟಸ್‍
ಗುಣವಾಚಕ

ಪಾಲಿಸ್ಟೊಮಟಸ್‍; ಬಹುವದನ; ಹಲವಾರು ಬಾಯಿಗಳು, ತೆರಪುಗಳು ಯಾ ಹೀರು ಅಂಗಗಳು ಉಳ್ಳ.