polestar ಪೋಲ್‍ಸ್ಟಾರ್‍
ನಾಮವಾಚಕ

ಧ್ರುವನಕ್ಷತ್ರ:

  1. (ಖಗೋಳ ವಿಜ್ಞಾನ) ಹೆಚ್ಚು ಕಡಮೆ ಖಾಗೋಳಿಕ ಉತ್ತರ ಧ್ರುವದ ಬಳಿ ಇರುವ, ಮಧ್ಯಮ ಪ್ರಕಾಶದ ನಕ್ಷತ್ರ.
  2. (ರೂಪಕವಾಗಿ) ಮಾರ್ಗದರ್ಶಿ; ಮಾರ್ಗದರ್ಶಕ; ಮಾರ್ಗದರ್ಶನ ನೀಡಬಲ್ಲ ಯಾವುದೇ ವಸ್ತು ಯಾ ವಿಷಯ.
  3. ಆಕರ್ಷಣೆಯ ಕೇಂದ್ರಬಿಂದು.