poker-dice ಪೋಕರ್‍ಡೈಸ್‍
ನಾಮವಾಚಕ

ಪೋಕರ್‍ ದಾಳ; ಚುಕ್ಕೆಗಳ ಬದಲು ಎಕ್ಕ(ace)ದಿಂದ ಒಂಬತ್ತರವರೆಗೆ ಇಸ್ಪೀಟೆಲೆಯ ಚಿತ್ರಗಳಿರುವ ದಾಳ.