See also 2point-device
1point-device ಪಾಇಂಟ್‍ಡಿವೈಸ್‍
ಗುಣವಾಚಕ

(ಪ್ರಾಚೀನ ಪ್ರಯೋಗ) (ಎಲ್ಲ ವಿವರಗಳಲ್ಲೂ) ಪೂರ್ಣವಾಗಿ ಸರಿಯಾದ; ಕರಾರುವಾಕ್ಕಾದ: he is point-device in his accoutrements ಉಡಿಗೆತೊಡಿಗೆಗಳಲ್ಲಿ ಅವನು ತುಂಬ ಕರಾರುವಾಕ್ಕಾದವನು.

See also 1point-device
2point-device ಪಾಇಂಟ್‍ಡಿವೈಸ್‍
ಕ್ರಿಯಾವಿಶೇಷಣ

(ಎಲ್ಲ ವಿವರಗಳಲ್ಲೂ) ಪೂರ್ತಿ ಸರಿಯಾಗಿ; ತುಂಬ ಕರಾರುವಾಕ್ಕಾಗಿ.