See also 2plight  3plight
1plight ಪ್ಲೈಟ್‍
ಸಕರ್ಮಕ ಕ್ರಿಯಾಪದ

(ಪ್ರಾಚೀನ ಪ್ರಯೋಗ)

  1. (ಭರವಸೆಯಾಗಿ) ಮಾತು ಕೊಡು; ಭಾಷೆ ಕೊಡು; ವಚನ ಕೊಡು; ಹೊಣೆ ಕೊಡು (ಮುಖ್ಯವಾಗಿ ಭೂತಕೃದಂತದಲ್ಲಿ): one’s plighted word ತನ್ನ ಕೊಟ್ಟ ಮಾತು; ನೀಡಿದ ವಚನ, ಭಾಷೆ, ಮಾಡಿದ ವಾಗ್ದಾನ.
  2. (ವ್ಯಕ್ತಿಯನ್ನು) ಮದುವೆಯಾಗಲು ಭಾಷೆ ಕೊಡು; ಬದ್ಧನಾಗು (ಮುಖ್ಯವಾಗಿ ಭೂತಕೃದಂತದಲ್ಲಿ): plighted lovers (ಒಬ್ಬರನ್ನೊಬ್ಬರು) ಮದುವೆ ಮಾಡಿಕೊಳ್ಳುವ ನಿಶ್ಚಯಕ್ಕೆ ಬದ್ಧರಾದ ಪ್ರಣಯಿಗಳು; ವಿವಾಹ ನಿಶ್ಚಿತವಾದ ಪ್ರಣಯಿಗಳು.
ಪದಗುಚ್ಛ

plight one’s troth.

See also 1plight  3plight
2plight ಪ್ಲೈಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಭರವಸೆ ಮಾತು ಕೊಡುವುದು; ವಾಗ್ದಾನ.
  2. ಒಬ್ಬನೊ(ಳೊ)ಡನೆ ಮದುವೆಯ ನಿಶ್ಚಿತ, ಗೊತ್ತುಪಾಡು; ವಾಗ್ದಾನ.
See also 1plight  2plight
3plight ಪ್ಲೈಟ್‍
ನಾಮವಾಚಕ

(ಮುಖ್ಯವಾಗಿ ದುರದೃಷ್ಟದ) ಅವಸ್ಥೆ; ಪಾಡು; ಸ್ಥಿತಿ; ಗತಿ; ದಶೆ: a sorry plight ಶೋಚನೀಯ ಸ್ಥಿತಿ; ದುರವಸ್ಥೆ.