platitudinize ಪ್ಲಾಟಿಟ್ಯೂಡಿನಸ್‍
ಅಕರ್ಮಕ ಕ್ರಿಯಾಪದ

ಸರ್ವೆಸಾಧಾರಣೋಕ್ತಿಗಳನ್ನು ಹೇಳು; ಸಾಮಾನ್ಯೋಕ್ತಿಗಳನ್ನು ನುಡಿ; ಹಳಸಿಹೋದ ಮಾತನ್ನೇ ಆಡು; ಚರ್ವಿತಚರ್ವಣವನ್ನೇ ಬಳಸು.