plasticize ಪ್ಲಾಸ್ಟಿಸೈಸ್‍
ಸಕರ್ಮಕ ಕ್ರಿಯಾಪದ
  1. ಪ್ಲಾಸ್ಟೀಕರಿಸು; (ಜೇಡಿ, ಮೇಣ ಮೊದಲಾದವುಗಳಂಥ) ಮೆತು ಪದಾರ್ಥಗಳ ಮುದ್ದೆಗೆ ರೂಪ ಕೊಡು.
  2. ಅಚ್ಚೊತ್ತಿ ಮಾಡಿದಂತೆ ಮಾಡು.
  3. (ಸುಲಭವಾಗಿ) ಆಕಾರ ಕೊಡಲಾಗುವಂತೆ ಮಾಡು.
  4. (ರೂಪಕವಾಗಿ) (ಸುಲಭವಾಗಿ) ಬಗ್ಗುವಂತೆ ಮಾಡು; ಮಣಿಯುವಂತೆ ಮಾಡು; (ಸುಲಭವಾಗಿ) ಪ್ರಭಾವಕ್ಕೊಳಗಾಗುವಂತೆ ಮಾಡು; (ಸು)ನಮ್ಯಗೊಳಿಸು.