plantation song
ನಾಮವಾಚಕ

ಪ್ಲಾಂಟೇಷನ್‍ ಗೀತೆ; ತೋಟದ ಹಾಡು; ಹಿಂದೆ ಅಮೆರಿಕದ ಪ್ಲಾಂಟೇಷನ್‍ಗಳಲ್ಲಿ ಕೆಲಸ ಮಾಡುತ್ತಿದ್ದ ಕರಿಯ ಜನರು ಹಾಡುತ್ತಿದ್ದಂಥ ಹಾಡು.