pistachio ಪಿಸ್ಟಾಷಿಓ
ನಾಮವಾಚಕ
(ಬಹುವಚನ pistachios).
  1. ಪಿಸ್ತಾ ಮರ; ಪಿಸ್ಟಾಷಿಯ ವೇರ ಕುಲಕ್ಕೆ ಸೇರಿದ, ನಸು ಕಂದುಹಸಿರು ಬಣ್ಣದ ಚಿಕ್ಕ ಚಿಕ್ಕ ಹೂಗಳನ್ನೂ, ನಸುಕೆಂಪು ಬಣ್ಣದ ಅಂಡಾಕಾರದ ಹಣ್ಣುಗಳನ್ನೂ ಬಿಡುವ, ಒಂದು ನಿತ್ಯಹರಿದ್ವರ್ಣದ ಮರ.
  2. ಪಿಸ್ತಾ ಬೀಜ; ಈ ಮರದ ಮಾಸಲು ಹಸಿರು ಬಣ್ಣದ, ತಿನ್ನಬಲ್ಲ ಬೀಜ.
  3. ಮಾಸಲು ಹಸಿರು ಬಣ್ಣ; ಪಿಸ್ತಾ (ಬೀಜದ) ಬಣ್ಣ.