See also 2pish
1pish ಪಿಷ್‍
ಭಾವಸೂಚಕ ಅವ್ಯಯ

ಪಿಷ್‍! ಥೂ! ಛೇ! (ತಿರಸ್ಕಾರ, ಅಸಹನೆ ಯಾ ಬೇಸರ ಸೂಚಿಸುವ ಪದ).

See also 1pish
2pish ಪಿಷ್‍
ಸಕರ್ಮಕ ಕ್ರಿಯಾಪದ

ಬೇಸರದಿಂದ ಅಸಹನೆ ವ್ಯಕ್ತಪಡಿಸಿ (ಒಂದು ವಿಷಯ ಮೊದಲಾದವನ್ನು) ಬಿಟ್ಟುಬಿಡು, ಮುಗಿಸಿಬಿಡು.

ಅಕರ್ಮಕ ಕ್ರಿಯಾಪದ

ಪಿಸ್ಸೆನ್ನು; ಹೇಸು; ಅಸಹ್ಯಪಡು; ಬೇಸರಪಡು; ಅಸಹನೆ ವ್ಯಕ್ತಪಡಿಸು: he pished a little at what had happened ನಡೆದ ಸಂಗತಿಯನ್ನು ಕಂಡು ಅವನು ಸ್ವಲ್ಪ ಬೇಸರ ವ್ಯಕ್ತಪಡಿಸಿದ.