pinnate ಪಿನೇಟ್‍
ಗುಣವಾಚಕ

ಪಿಂಛಾಕಾರದ; ಗರಿಯಂಥ:

  1. (ಸಂಯುಕ್ತಪರ್ಣದ ವಿಷಯದಲ್ಲಿ) ಮಧ್ಯದಲ್ಲಿರುವ ದಂಟಿನ ಆಚೆಈಚೆ ಒಂದೇ ತೆರನ ಸಣ್ಣ ಸಣ್ಣ ಜೋಡಿ ಎಲೆಗಳುಳ್ಳ.
  2. ಅಕ್ಷದ ಪ್ರತಿಯೊಂದು ಕಡೆಯೂ ಕವಲುಗಳು, ಸ್ಪರ್ಶಾಂಗಗಳು, ಮೊದಲಾದವು ಇರುವ.