pigsticking ಪಿಗ್‍ಸ್ಟಿಕಿಂಗ್‍
ನಾಮವಾಚಕ
  1. (ಕುದುರೆಯೇರಿ ಈಟಿಯಿಂದ ಮಾಡುವ) ಕಾಡುಹಂದಿಯ ಬೇಟೆ; ಹಂದಿಯನ್ನು ಇರಿದು ಕೊಲ್ಲುವುದು.
  2. ಹಂದಿಗಳನ್ನು ಕೊಲ್ಲುವುದು, ಕತ್ತರಿಸುವುದು.