pietist ಪೈಅಟಿಸ್ಟ್‍
ನಾಮವಾಚಕ
  1. ಪಯಟಿಸ್ಟ್‍; ಸ್ಪೀನರ್‍ನ ಅನುಯಾಯಿ (ಹಾಸ್ಯದಲ್ಲಿಟ್ಟ ಹೆಸರು).
  2. ಗಾಢಭಕ್ತಿಯುಳ್ಳವನು.
  3. ಭಕ್ತಿಯ ಅತಿರೇಕದವನು ಯಾ ಭಕ್ತಿಯ ಸೋಗಿನವನು.