picturesquely ಪಿಕ್‍ಚರೆಸ್ಕ್‍ಲಿ
ಕ್ರಿಯಾವಿಶೇಷಣ
  1. (ಭೂದೃಶ್ಯ ಮೊದಲಾದವು) ಚಿತ್ರೋಪಮವಾಗಿ; ಚಿತ್ರದಂತೆ.
  2. (ಭಾಷೆ ಮೊದಲಾದವು) ಚಿತ್ರವತ್ತಾಗಿ; ಕಣ್ಣಿಗೆ ಕಟ್ಟಿದಂತೆ ಸುಸ್ಪಷ್ಟವಾಗಿ.