physiography ಹಿಸಿಆಗ್ರಹಿ
ನಾಮವಾಚಕ
  1. ಭೂರೂಪಾಕೃತಿ ವಿಜ್ಞಾನ; ಪ್ರಕೃತಿಯ, ಪ್ರಕೃತಿಗೋಚರ ವಿಷಯಗಳ, ಅಥವಾ ಪ್ರಕೃತಿಯ ಒಂದು ವರ್ಗದ ವಸ್ತುಗಳ ವರ್ಣನೆ, ವಿವರಣೆ.
  2. ಪ್ರಕೃತಿ ಭೂಗೋಳ; ಭೂಮಿಯ ಬಾಹ್ಯರೂಪದ, ಹೊರಮೈಲಕ್ಷಣಗಳ ಮತ್ತು ಅವುಗಳ ವ್ಯತ್ಯಾಸಗಳನ್ನು ಕುರಿತ ವಿವರಣೆ.