photophone ಹೋಟೋಹೋನ್‍
ನಾಮವಾಚಕ

ದ್ಯುತಿವಾಣಿ; ಧ್ವನಿಯನ್ನು ದೃಶ್ಯ ಯಾ ರಕ್ತಾತೀತ ಕಿರಣಗಳಾಗಿ ಪರಿವರ್ತಿಸಿ, ಅನಂತರ ಗ್ರಾಹಕ ಉಪಕರಣದಲ್ಲಿ ಅದನ್ನು ಪುನಃ ಶಬ್ದವಾಗಿ ಪರಿವರ್ತಿಸುವ ಸಾಧನ.