phosphorus ಹಾಸರಸ್‍
ನಾಮವಾಚಕ

ಹಾಸರಸ್‍; ರಂಜಕ; ಪರಮಾಣು ಸಂಖ್ಯೆ 15, ಪರಮಾಣು ತೂಕ 31 ಉಳ್ಳ, ಆವರ್ತಕೋಷ್ಟಕದ ಐದನೆಯ ಗುಂಪಿಗೆ ಸೇರಿದ, ಬೆಂಕಿಕಡ್ಡಿ, ರಾಸಾಯನಿಕ ಗೊಬ್ಬರಗಳು, ಮೊದಲಾದವುಗಳಲ್ಲಿ ಬಳಸುವ, ಅಲೋಹ ಧಾತು, ಸಂಕೇತ P.