phenylalanine ಹೀನೈಲ್ಯಾಲನೀನ್‍
ನಾಮವಾಚಕ

(ಜೀವರಸಾಯನ ವಿಜ್ಞಾನ) ಹೀನೈಲ್ಯಾಲನೀನ್‍; ಸಸ್ಯ ಪ್ರೋಟೀನ್‍ಗಳಲ್ಲಿ ವ್ಯಾಪಕವಾಗಿ ಕಂಡುಬರುವ, ದೇಹದಲ್ಲಿ ಟೈರೊಸೀನ್‍ ಆಗಿ ಪರಿವರ್ತನೆಗೊಳ್ಳುವ ಒಂದು ಅಗತ್ಯ ಅಮೀನೋ ಆಮ್ಲ, ${\rm C}_9 {\rm H}_11 {\rm NO}_2$.