petalon ಪೆಟಲಾನ್‍
ನಾಮವಾಚಕ

ಮುಂದಳ; ಯೆಹೂದ್ಯರ ಪ್ರಧಾನ ಯಾಜಕನ (ಪಾದ್ರಿಯ) ಕಿರೀಟದ ಮುಂಭಾಗಕ್ಕೆ ಅಂಟಿಸಿರುವ ಚಿನ್ನದ ತಗಡು.