pestilential ಪೆಸ್ಟಿಲೆನ್ಷಲ್‍
ಗುಣವಾಚಕ
  1. ಸಾಂಕ್ರಾಮಿಕ ರೋಗಕಾರಿ; ಅಂಟುರೋಗವನ್ನು ಉಂಟುಮಾಡುವ ಯಾ ಉಂಟುಮಾಡಬಹುದಾದ.
  2. ಅಂಟುರೋಗದ; ಅಂಟುರೋಗ ಸ್ವಭಾವದ ಯಾ ಅಂಟುರೋಗಕ್ಕೆ ಸಂಬಂಧಿಸಿದ.
  3. (ಆಡುಮಾತು) ಅತಿಯಾಗಿ ಕಾಡುವ, ಪೀಡಿಸುವ: these pestilential children give me no peace ಪೀಡಿಸುವ ಈ ಮಕ್ಕಳು ನನ್ನನ್ನು ಸುಮ್ಮನೆ ಇರಲು ಬಿಡುವುದಿಲ್ಲ.
  4. ಅಪಾಯಕಾರಿ; ಹಾನಿಕಾರಕ.