pesticide ಪೆಸ್ಟಿಸೈಡ್‍
ನಾಮವಾಚಕ

ಕೀಟನಾಶಕ; ಕ್ರಿಮಿನಾಶಕ; ಸಸ್ಯಗಳಿಗೆ ಯಾ ಪ್ರಾಣಿಗಳಿಗೆ ಹಾನಿಯುಂಟು ಮಾಡುವ ಕ್ರಿಮಿಕೀಟಗಳನ್ನು ಯಾ ಇತರ ಜೀವಿಗಳನ್ನು ನಾಶ ಮಾಡಲು ಬಳಸುವ ವಸ್ತು.