See also 2persuasive
1persuasive ಪಸ್ವೇಸಿವ್‍
ಗುಣವಾಚಕ
  1. ಒಲಿಸುವ; ಒಡಂಬಡಿಸುವಂಥ; ಮನ ಒಲಿಸುವಂಥ.
  2. ಪ್ರತ್ಯಾಯಕ; ಪ್ರತ್ಯಯಕಾರಿ; ನಂಬಿಕೆ ಹುಟ್ಟಿಸುವ; ವಿಶ್ವಾಸೋತ್ಪಾದಕ.
  3. ಆಕರ್ಷಕ; ಮನಮೋಹಕ: the most persuasive speaker ಅತ್ಯಂತ (ಮನ ಒಲಿಸುವಂಥ) ಆಕರ್ಷಕ ಭಾಷಣಕಾರ.
ಪದಗುಚ್ಛ

persuasive eloquence ಮನಮೋಹಕರವಾದ ವಾಗ್ಮಿತೆ.

See also 1persuasive
2persuasive ಪಸ್ವೇಸಿವ್‍
ನಾಮವಾಚಕ

ಆಕರ್ಷಣೆ; ಮನಸೆಳೆಯುವ, ಪ್ರಚೋದಕವಾದ – ವಸ್ತು, ವಿಚಾರ, ಮೊದಲಾದವು: bribes and other persuasives ಲಂಚ ಮತ್ತು ಇತರ ಆಕರ್ಷಣೆಗಳು.