pergola ಪರ್ಗಲ
ನಾಮವಾಚಕ
  1. (ಗಿಡ ಬಳ್ಳಿ ಮೊದಲಾದವುವನ್ನು ಜಾಲರಿಯ ಚೌಕಟ್ಟಿನ ಮೇಲೆ ಹಬ್ಬಿಸಿ ಮಾಡಿದ) ತಾ ಮಂಟಪ; ಬಳ್ಳಿಚಪ್ಪರ; ಬಳ್ಳಿಮನೆ; ಲತಾ – ಗೃಹ, ಕುಂಜ. Figure: pergola
  2. ಚಪ್ಪರದ ಹಾದಿ.