pepo ಪೀಪೋ
ನಾಮವಾಚಕ
(ಬಹುವಚನ pepos).

ಕಲ್ಲಂಗಡಿ ಯಾ ಕುಂಬಳದ ಮಾದರಿಯ, ತುಂಬ ಬೀಜಗಳು, ಗಟ್ಟಿಯಾದ ಸಿಪ್ಪೆ ಮತ್ತು ಮೆತು ತಿರುಳುಳ್ಳ ಒಂದು ಹಣ್ಣು ಯಾ ಕಾಯಿ.