penitential ಪೆನಿಟೆನ್ಷಲ್‍
ಗುಣವಾಚಕ
  1. ಪಶ್ಚಾತ್ತಾಪದ.
  2. ಪ್ರಾಯಶ್ಚಿತ್ತದ.
ಪದಗುಚ್ಛ

the penitential psalms (ಬೈಬಲಿನ) ಏಳು ಪಶ್ಚಾತ್ತಾಪ ಗೀತೆಗಳು; ಪಶ್ಚಾತ್ತಾಪ ಸೂಚಿಸುವ $(6, 32, 38, 51, 102, 130, 143)$ ಪ್ರಾರ್ಥನಾ ಗೀತೆಗಳು.