pelota ಪಿಲಾ(ಲೋ)ಟ
ನಾಮವಾಚಕ

ಪೆಲೋಟ ಆಟ; ಚೆಂಡು ಮತ್ತು ಕೈಗೆ ಕಟ್ಟಿದ ಬುಟ್ಟಿಯಂಥ ದಾಂಡುಗಳಿಂದ, ಗೋಡೆಯಿಂದ ಸುತ್ತುವರೆದ ಅಂಗಳದಲ್ಲಿ ಆಡುವ, ಬಾಸ್ಕ್‍ (Basque) ಯಾ ಸ್ಪ್ಯಾನಿಷ್‍ ಜನರ ಒಂದು ಕ್ರೀಡೆ, ಆಟ.