patroon ಪಟ್ರೂನ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ, ಚರಿತ್ರೆ) (ನ್ಯೂಯಾರ್ಕ್‍ ಮತ್ತು ನ್ಯೂಜೆರ್ಸಿ ಪ್ರಾಂತ್ಯಗಳು ಡಚ್‍ ಆಡಳಿತದಲ್ಲಿದ್ದಾಗ) ಇನಾಮತಿ ಜಹಗೀರುದಾರ; (1850ರಲ್ಲಿ ರದ್ದಾದ) ಜಹಗೀರಿನ ಹಕ್ಕುಗಳಿದ್ದ ಭೂ ಹಿಡುವಳಿದಾರ.