paternalism ಪಟರ್ನಲಿಸಮ್‍
ನಾಮವಾಚಕ

ಪಿತೃಪ್ರಾಯತೆ; ಪೈತೃಕ ನೀತಿ; ತಂದೆಯಂತೆ ಸದುದ್ದೇಶದ ಕಾನೂನುಗಳಿಂದ ಆಳಬೇಕೆನ್ನುವ ನೀತಿ ಯಾ ತನ್ನ ಸಹೋದ್ಯೋಗಿಗಳ ಇಲ್ಲವೆ ಅಧೀನರ ಬಗ್ಗೆ ತಂದೆಯಂತೆ ನಡೆದುಕೊಳ್ಳಬೇಕೆಂಬ ನೀತಿ.