parsonage ಪಾರ್ಸನಿಜ್‍
ನಾಮವಾಚಕ
  1. ಪಾರ್ಸನಿನ ನಿವಾಸ; ಪಾರ್ಸನಿನ, ಕ್ರೈಸ್ತ ಪ್ರಾಂತಾಧಿಕಾರಿಯ ಮನೆ.
  2. ಒಂದು ಪ್ಯಾರಿಷ್‍ ಚರ್ಚು ಮತ್ತು ಅದರ ಹುಟ್ಟುವಳಿ; ಒಂದು ಪ್ಯಾರಿಷ್‍ ಚರ್ಚಿಗೆ ಆದಾಯ ಬರುವ ಅದರ ಆಸ್ತಿಪಾಸ್ತಿ.
  3. ಪಾರ್ಸನಿನ (ಧಾರ್ಮಿಕ) ವೃತ್ತಿ, ಹುದ್ದೆ, ಕೆಲಸ.