See also 2parking
1parking ಪಾರ್ಕಿಂಗ್‍
ನಾಮವಾಚಕ
  1. (ಕಾರುದಾಣದಲ್ಲಿ ವಾಹನ ಮೊದಲಾದವನ್ನು) ನಿಲ್ಲಿಸುವಿಕೆ; ತಂಗಣೆ.
  2. ತಂಗುದಾಣ; ನಿಲ್ದಾಣ; ರಸ್ತೆ ಮೊದಲಾದ ಸ್ಥಳದಲ್ಲಿ ಕಾರು ಮೊದಲಾದವನ್ನು ನಿಲ್ಲಿಸುವ – ಸ್ಥಳ ಅವಕಾಶ, ತೆರಪು: there is plenty of free parking there ಅಲ್ಲಿ ಕಾರು ನಿಲ್ಲಿಸಲು ಬೇಕಾದಷ್ಟು ಸ್ಥಳಾವಕಾಶವಿದೆ.
  3. (ರಸ್ತೆ ಮೊದಲಾದ ಸ್ಥಳಗಳಲ್ಲಿ ಕಾರು ಮೊದಲಾದವನ್ನು) ನಿಲ್ಲಿಸಲು ಅಪ್ಪಣೆ, ಅವಕಾಶ: is there parking on this side of the road? ರಸ್ತೆಯ ಈ ಬದಿಯಲ್ಲಿ ಕಾರು ನಿಲ್ಲಿಸಲು ಅಪ್ಪಣೆ ಉಂಟೆ?
  4. ಕಾರುದಾಣದ ಕೆಲಸ.
See also 1parking
2parking ಪಾರ್ಕಿಂಗ್‍
ಗುಣವಾಚಕ

ಕಾರುನಿಲ್ಲಿಸುವ; (ಕಾರುದಾಣದಲ್ಲಿ) ಕಾರು ನಿಲ್ಲಿಸುವುದಕ್ಕೆ ಸಂಬಂಧಿಸಿದ: parking regulations ಕಾರುದಾಣದ ಕಾರು ನಿಲ್ಲಿಸುವ ನಿಯಮಾವಳಿಗಳು.