pariah-dog ಪರೈಅಡಾಗ್‍
ನಾಮವಾಚಕ

ಕಂತ್ರಿನಾಯಿ; (ಭಾರತ ಮೊದಲಾದವುಗಳಲ್ಲಿಯ, ಕೀಳು ತಳಿಯ, ಹಳದಿ ಬಣ್ಣದ) ಗಬ್ಬುಪದಾರ್ಥ ತಿನ್ನುವ ಬೀದಿ ನಾಯಿ.